ನವೆಂಬರ್10 ಬೆಳಿಗ್ಗೆ 10ರಿಂದ - ಶ್ರೀ ಶ್ರೀ ಚಿದಾನಂದ ಗಿರಿಯವರ ಪ್ರವಚನದ ನೇರ ಪ್ರಸಾರ - ಭಾರತದ ಪ್ರವಾಸ

ಪ್ರಕಟಣೆ

ನವೆಂಬರ್‌ 10, ಭಾನುವಾರ : ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರ ಭಾರತದ ಪ್ರವಾಸದ ಕೊನೆಯ ಹಂತದಲ್ಲಿ ಮುಂಬೈನಲ್ಲಿ ನವೆಂಬರ್‌ 10, ಭಾನುವಾರ ಬೆಳಗ್ಗೆ 10 ಗಂಟೆಗೆ ಮಾಡಲಿರುವ ಪ್ರವಚನದ ನೇರ ಪ್ರಸಾರ.

ದಿನಾಂಕ:    ಭಾನುವಾರ, ನವೆಂಬರ್‌ 10, 2019
ಸಮಯ:    ಬೆಳಗ್ಗೆ 10 ಗಂಟೆಗೆ
URL: https://live.yssofindia.org
ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಅಧ್ಯಕ್ಷರಾದ ಶ್ರೀ ಶ್ರೀ ಚಿದಾನಂದ ಗಿರಿಯವರು ಮೇಲೆ ತಿಳಿಸಿರುವ ದಿನಾಂಕದಂದು ಮುಂಬೈನಲ್ಲಿ ಪ್ರವಚನ ನೀಡಲಿದ್ದಾರೆ. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಮೇಲೆ ತಿಳಿಸಿರುವ ವೆಬ್‌ ಲಿಂಕ್‌ ಅಥವಾ ವೈಎಸ್‌ಎಸ್‌ ಯುಟ್ಯೂಬ್‌ ಪೇಜಿನಲ್ಲಿ ಭಾನುವಾರ, ನವೆಂಬರ್‌ 10ರ ಬೆಳಗ್ಗೆ 10ರಿಂದ ವೀಕ್ಷಿಸಬಹುದು.

ಈ ಕಾರ್ಯಕ್ರಮವನ್ನು ಬೆಂಗಳೂರಿನ ಕೇಂದ್ರದಲ್ಲಿ ನವೆಂಬರ್10ರಂದು ಬೆಳಿಗ್ಗೆ  10 ಗಂಟೆಗೆ ಬೃಹತ್ ಪರದೆಯಮೇಲೆ ನೇರ ಪ್ರಸಾರ ಮಾಡಲಾಗುತ್ತದೆ.

ಎಲ್ಲ ಭಕ್ತಾದಿಗಳೂ ತಪ್ಪದೆ ಈ ಕಾರ್ಯಕ್ರಮವನ್ನು ವೀಕ್ಷಿಸಿ.
ಜೈ ಗುರು
ದಿವ್ಯ ಬಾಂಧವ್ಯದಲ್ಲಿ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ - ಬೆಂಗಳೂರು