ಬೆಂಗಳೂರು ಕೇಂದ್ರದಲ್ಲಿ ಜನ್ಮೋತ್ಸವ ಕಾರ್ಯಕ್ರಮ

ನಲ್ಮೆಯ ದಿವ್ಯ ಆತ್ಮಗಳೇ ಜೈ ಗುರು

ಜನವರಿ 5ರ ಶನಿವಾರದಂದು ನಮ್ಮ ಗುರುಗಳಾದ ಶ್ರೀ ಶ್ರೀ ಪರಮಹಂಸ ಯೋಗಾನಂದರ 127ನೇ ಜನ್ಮೋತ್ಸವದ ಆಚರಣೆಯಲ್ಲಿ ನಮ್ಮೊಂದಿಗೆ ಭಾಗಿಯಾಗಿ

ನೀವು, ನಿಮ್ಮ ಕುಟುಂಬದ ಸದಸ್ಯರು ಮತ್ತು ನಿಮ್ಮ ಸ್ನೇಹಿತರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೃದಯಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ.

ಇಡೀ ದಿನದ ಕಾರ್ಯಕ್ರಮದ ವಿವರ

ಬೆಳಿಗ್ಗೆ 9.15ರಿಂದ 9.45ರ ವರೆಗೆ ಪಲ್ಲಕ್ಕಿ ಉತ್ಸವ

10ರಿಂದ 12.15ರ ವರೆಗೆ ಮುಖ್ಯ ಕಾರ್ಯಕ್ರಮ

12.30ರಿಂದ 2.00ರ ವರೆಗೆ ಮಹಾಪ್ರಸಾದ

2ರಿಂದ 4.30ರ ವರೆಗೆ ವೀಡಿಯೋ ಪ್ರದರ್ಶನ ಮತ್ತು ದಿವ್ಯ ಗೀತೆಗಳು

5ರಿಂದ 7ರ ವರೆಗೆ ಸಂಜೆಯ ಕಾರ್ಯಕ್ರಮ

ದಿವ್ಯ ಬಾಂಧವ್ಯದಲ್ಲಿ
ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಬೆಂಗಳೂರು