ನಾಳೆ, (ಶುಕ್ರವಾರ) ಬೆಂಗಳೂರು ಕೇಂದ್ರದಲ್ಲಿ ಸ್ವಾಮಿ ಶ್ರೀ ಯುಕ್ತೇಶ್ವರ್ ಜಿ ಅವರ ಅವಿರ್ಭಾವ ಸ್ಮರಣಾರ್ಥ ಧ್ಯಾ�

ಆತ್ಮೀಯ  ದಿವ್ಯಾತ್ಮರೆ 🙏ಜೈ ಗುರು

 ಮೇ 10ನೇ ಶುಕ್ರವಾರ, ಸಂಜೆ 5  ರಿಂದ 7 ಗಂಟೆಗೆ,  ಸ್ವಾಮಿ ಶ್ರೀ ಯುಕ್ತೇಶ್ವರ್ ಜಿ ಅವರ ಅವಿರ್ಭಾವ ದಿವಸ್ ಸಂದರ್ಭದ ಸ್ಮರಣಾರ್ಥ ಧ್ಯಾನದಲ್ಲಿ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾಗವಹಿಸಲು ನಾವು ಸ್ವಾಗತಿಸುತ್ತೇವೆ.

ಎಲ್ಲರಿಗೂ ಸುಸ್ವಾಗತ 

ದೈವಿಕ ಪ್ರೇಮದಲ್ಲಿ
YSDK ಬೆಂಗಳೂರು