ಪ್ರಕಟಣೆ - 15ನೇ ಆಗಸ್ಟ್ (ಗುರುವಾರ) - ಸತ್ಸಂಗ, ಧ್ಯಾನ ಮತ್ತು ಆಧ್ಯಾತ್ಮಿಕ ಸಮಾಲೋಚನೆ - ಸ್ವಾಮಿ ಶುದ್ಧಾನಂದ ಗಿರಿ

ಆತ್ಮೀಯರೆ, 

ರಾಂಚಿ ಆಶ್ರಮದಿಂದ  ಸ್ವಾಮಿ ಶುದ್ಧಾನಂದ ಗಿರಿ ಮತ್ತು ಸ್ವಾಮಿ ಶ್ರೇಯಾನಂದ ಗಿರಿ ಅವರು ನಮ್ಮ ಸ್ವಾತಂತ್ರ್ಯ ದಿನದಂದು (ಆಗಸ್ಟ್ 15 - ಗುರುವಾರ) ಬೆಂಗಳೂರು ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ ಮತ್ತು ನಾವು ಈ ಕೆಳಗಿನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ - 

ಕಾರ್ಯಕ್ರಮ - 15ನೇ ಆಗಸ್ಟ್, ಗುರುವಾರ

09:15 AM - 12:00 PM - ಆಧ್ಯಾತ್ಮಿಕ ಸಮಾಲೋಚನೆ 
04:00 PM - 07:00 PM - ಧ್ಯಾನ, ಸತ್ಸಂಗ ನಂತರ ಪ್ರಸಾದ ವಿತರಣೆ

_ಆಸಕ್ತ ಭಕ್ತರು ಸಮಾಲೋಚನೆಗಾಗಿ ನಿಮ್ಮ ಹೆಸರನ್ನು ಶ್ರೀ ಭಾಸ್ಕರ್ (9611234722) / ಶ್ರೀ ಹರಿಹರಸುದನ್ (8122298971) ಅವರಲ್ಲಿ ನೋಂದಾಯಿಸಲು ವಿನಂತಿಸಲಾಗಿದೆ. 


ದೈವಿಕ ಸ್ನೇಹದಲ್ಲಿ.
ಬೆಂಗಳೂರು ಧ್ಯಾನ ಕೇಂದ್ರ