ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಧ್ಯಾನ - 26ನೇ ಆಗಸ್ಟ್ 2024 (ಸೋಮವಾರ)
ಆತ್ಮೀಯ ದಿವ್ಯಾತ್ಮರೆ
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಂಗಳೂರು ಧ್ಯಾನ ಕೇಂದ್ರದಲ್ಲಿ ವಿಶೇಷ ಧ್ಯಾನ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾಗವಹಿಸಿ ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಎಲ್ಲರಿಗೂ ಸ್ವಾಗತ.
ದಿನಾಂಕ: 26ನೇ ಆಗಸ್ಟ್ 2024 (ಸೋಮವಾರ)
ಸಮಯ: ಸಂಜೆ 5:00 ರಿಂದ 7:00 ರವರೆಗೆ.
ಸ್ಥಳ: ಯೋಗೋದ ಸತ್ಸಂಗ ಧ್ಯಾನ ಕೇಂದ್ರ, ದೊಮ್ಮಲೂರು, ಬೆಂಗಳೂರು
ದೈವಿಕ ಸ್ನೇಹದಲ್ಲಿ