ದಿವ್ಯಾತ್ಮರೆ
ಯೋಗಾವತಾರ್ ಲಹಿರಿ ಮಹಾಶಯರವರ ಮಹಾಸಮಾಧಿ ಸಂಸ್ಮರಣೆಯ ದಿನದ ಪ್ರಯುಕ್ತ ವಿಶೇಷ ಧ್ಯಾನವನ್ನು ಬೆಂಗಳೂರು ಧ್ಯಾನಕೇಂದ್ರದಲ್ಲಿ ಆಯೋಜಿಸಲಾಗಿದೆ.
ಪೂಜ್ಯ ಪರಮ ಪರಮ ಗುರುಗಳ ಆಶೀರ್ವಾದ ಪಡೆಯಲು ತಮ್ಮ ಬಂಧು ಬಳಗದವರುಡನೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮಗೆ ಸ್ವಾಗತ.
ದಿನಾಂಕ: 26 ಸೆಪ್ಟೆಂಬರ್ ಗುರುವಾರ 2024.
ಸಮಯ: ಸಂಜೆ 5 ರಿಂದ 7.
ಸ್ಥಳ: ಬೆಂಗಳೂರು ಧ್ಯಾನ ಕೇಂದ್ರ, ದೊಮ್ಮಲೂರು.
ದಿವ್ಯ ಸ್ನೇಹದಲ್ಲಿ.