ವಿಶೇಷ ದೀರ್ಘಾವಧಿ ಧ್ಯಾನ

ಆತ್ಮೀಯ ದಿವ್ಯಾತ್ಮರೆ  ಜೈ ಗುರು. 

 ಲಹಿರಿ ಮಹಾಶಯರ ಪುಣ್ಯ ಸ್ಮರಣೆಯಾರ್ಥ ಸೆಪ್ಟೆಂಬರ್ 28 ಶನಿವಾರ ಮಧ್ಯಾಹ್ನ 1ರಿಂದ ಸಂಜೆ 7 ರವರೆಗೆ ನಡೆಯುವ ದೀರ್ಘಾವಧಿ ಧ್ಯಾನಕ್ಕೆ ಬೆಂಗಳೂರು ಧ್ಯಾನಕೇಂದ್ರವು ನಿಮ್ಮನ್ನು ಸ್ವಾಗತಿಸುತ್ತದೆ.

ದಿವ್ಯ ಪ್ರೇಮದಲ್ಲಿ
ಬೆಂಗಳೂರು ಧ್ಯಾನಕೇಂದ್ರ.

"ಸಮೂಹ ಧ್ಯಾನವು ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳನ್ನು ಮತ್ತು ಅನುಭವಿ ಧ್ಯಾನಸ್ಥರನ್ನು ರಕ್ಷಿಸುವ ಕೋಟೆಯಾಗಿದೆ. ಒಟ್ಟಾಗಿ ಧ್ಯಾನ ಮಾಡುವುದರಿಂದ ಗುಂಪಿನ ಕಾಂತೀಯತೆಯ ಅದೃಶ್ಯ ಕಂಪನ ವಿನಿಮಯ ನಿಯಮದ ಮೂಲಕ ಗುಂಪಿನ ಪ್ರತಿಯೊಬ್ಬ ಸದಸ್ಯರ ಸ್ವಯಂ-ಸಾಕ್ಷಾತ್ಕಾರದ ಮಟ್ಟವನ್ನು ಹೆಚ್ಚಿಸುತ್ತದೆ."