ಮಂದಿರವನ್ನು ಫೆಬ್ರವರಿ 1 ಮತ್ತು 2 ರಂದು ಮುಚ್ಚಲಾಗುವುದು (ಶನಿ-ಭಾನು)

ಜೈ ಗುರು, 

ಆತ್ಮೀಯ ದಿವ್ಯಾತ್ಮರೆ 

 

*YSS/SRF ಅಧ್ಯಕ್ಷರಾದ ಪೂಜ್ಯ ಚಿದಾನಂದ ಗಿರಿ ಅವರು ಫೆಬ್ರವರಿ 2 ರಂದು (ಭಾನುವಾರ) ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ*. ಈ ಕಾರಣದಿಂದಾಗಿ, ಎಲ್ಲಾ ಸ್ವಯಂಸೇವಕರು / ಸ್ವಯಂಸೇವಕ ಮುಖಂಡರು ಸಿದ್ಧತೆಗಳಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ *ಮಂದಿರವನ್ನು ಫೆಬ್ರವರಿ 1 ಮತ್ತು 2 ರಂದು (ಅಂದರೆ ಶನಿ ಮತ್ತು ಭಾನುವಾರ) ಮುಚ್ಚಲಾಗುತ್ತದೆ*. 

ಈ ದಿನಗಳಲ್ಲಿ ಶನಿವಾರ ಮತ್ತು ಭಾನುವಾರದ ಸತ್ಸಂಗವನ್ನು ರದ್ದುಗೊಳಿಸಲಾಗಿದೆ. 

 

 *ರಾಯಲ್ ಸೆನೆಟ್ ಹಾಲ್, ಗೇಟ್ ನಂಬರ್ 6 ಅರಮನೆ ಮೈದಾನದಲ್ಲಿ 2ನೇ ಫೆಬ್ರುವರಿ (ಭಾನುವಾರ), ಸಂಜೆ 6:30 ರಿಂದ ಸಂಜೆ 7:30 ವರೆಗೆ ನಡೆಯುವ ಸತ್ಸಂಗ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ*

 

ದೈವಿಕ ಸ್ನೇಹದಲ್ಲಿ

YSDK Blr