ಜೈ ಗುರು
ಆತ್ಮೀಯ ದಿವ್ಯಾತ್ಮರೆ
ನಮ್ಮ ಕೇಂದ್ರದಲ್ಲಿ ಸ್ವಾಮಿ ಶುದ್ಧಾನಂದಜಿಯವರು ನಡೆಸುವ ಧ್ಯಾನ ಮತ್ತು ಸತ್ಸಂಗಕ್ಕೆ ನಿಮ್ಮನ್ನು ಸಂತೋಷದಿಂದ ಸ್ವಾಗತಿಸುತ್ತೇವೆ.
ದಿನಾಂಕ: ಏಪ್ರಿಲ್ 1, ಮಂಗಳವಾರ
ಧ್ಯಾನ ಮತ್ತು ಸತ್ಸಂಗ: ಸಂಜೆ 5 ರಿಂದ ಸಂಜೆ 7.15 ರವರೆಗೆ
ಏಪ್ರಿಲ್ 1 ಮಂಗಳವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಸಾಧನಾ ಸಂಬಂಧಿತ ಪ್ರಶ್ನೆಗಳ ಬಗ್ಗೆ ಸ್ವಾಮೀಜಿಯವರೊಡನೆ ಸಮಾಲೋಚನೆಗೆ ಅವಕಾಶ ಇರುತ್ತದೆ. ಸಾಧಕರು ದಯವಿಟ್ಟು ಹೆಸರು ನೋಂದಾಯಿಸಲು ಈ ಸಂಖ್ಯೆಯನ್ನು ಸಂಪರ್ಕಿಸಬಹುದು: 8971821927
ಧನ್ಯವಾದಗಳು
ದಿವ್ಯ ಪ್ರೇಮದಲ್ಲಿ
ಬೆಂಗಳೂರು ಧ್ಯಾನಕೇಂದ್ರ